ಇಂದು ಅಂಗಾರಕ ಸಂಕಷ್ಟಿ; ಹೇಗೆ ಈ ವ್ರತವನ್ನು ಆಚರಿಸಬೇಕು? ಇಲ್ಲಿದೆ ನೋಡಿ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಉತ್ತರಾಷಾಢ ನಕ್ಷತ್ರ. ಇಂದು ಮಂಗಳವಾರವಾಗಿದ್ದು ಸಂಕಷ್ಟಹರ ಚತುರ್ಥಿ. ಬಹಳ ವಿಶೇಷವಾದ ಫಲಗಳನ್ನು ಕೊಡುವ ವ್ರತ ಇದು. ನಮ್ಮ ಸಂಕಷ್ಟಗಳನ್ನು ದೂರ ಮಾಡುತ್ತದೆ ಈ ವ್ರತ. ಶ್ರದ್ಧಾ ಭಕ್ತಿಯಿಂದ ಸಂಕಷ್ಟಿ ಆಚರಿಸಿದರೆ ಎಲ್ಲಾ ವಿಘ್ನಗಳು ದೂರವಾಗುತ್ತವೆ. ಸಂಕಷ್ಟಿಯನ್ನು ಹೇಗೆ ಆಚರಿಸಬೇಕು? ಎಂಬುದರ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಮಾತನಾಡಿದ್ದಾರೆ. ಇಲ್ಲಿದೆ  ನೋಡಿ..

First Published Jun 9, 2020, 8:55 AM IST | Last Updated Jun 9, 2020, 8:55 AM IST