ಪಂಚಾಂಗ ಫಲ: ಇಂದು ವಟ ಸಾವಿತ್ರಿ ವ್ರತ ಮಾಡಿದರೆ ಶುಭಫಲ
ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಅನೂರಾಧಾ ನಕ್ಷತ್ರ. ಜ್ಯೇಷ್ಠ ಮಾಸದ ಪೌರ್ಣಮಿ ದಿನ ವಟ ಸಾವಿತ್ರಿ ವ್ರತ ಆಚರಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಸಾವಿತ್ರಿ ಒಂದು ಅರ್ಥದಲ್ಲಿ ಋಷಿಕೆ. ಭಾರತೀಯ ಸುಮಂಲಿಗಲಿಯರಿಗೆ ಹೇಳಿಕೊಟ್ಟ ಆತ್ಮಬಲದ ಪಾಠ ಬಹಳ ದೊಡ್ಡದು. ಆ ರೀತಿಯಲ್ಲಿ ಇಂದು ಆಕೆಯನ್ನು ಅರ್ಥಾನು ಸಂಧಾನ ಮಾಡಬೇಕು. ವಟ ಸಾವಿತ್ರಿ ವ್ರತವನ್ನು ಮನೆಯಲ್ಲಿಯೇ ಆಚರಿಸುವುದು ಹೇಗೆ? ಆಕೆಯ ಹಿನ್ನಲೆ ಏನು? ಎಂಬುದರ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..!

"