Asianet Suvarna News Asianet Suvarna News

Panchanga: ಗುರು ಪುಷ್ಯ ಯೋಗ, ಮಕ್ಕಳಿಗೆ ಅಮೃತ ಬಿಂದು ಪ್ರಾಶನ ಮಾಡಿಸಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ತ್ರಯೋದಶಿ ತಿಥಿ, ಪುಷ್ಯ ನಕ್ಷತ್ರ. 

First Published Aug 25, 2022, 9:01 AM IST | Last Updated Aug 25, 2022, 9:01 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ,ತ್ರಯೋದಶಿ ತಿಥಿ, ಪುಷ್ಯ ನಕ್ಷತ್ರ. ಗುರುವಾರ ಪುಷ್ಯ ನಕ್ಷತ್ರ ಬಂದಿರುವುದು ಅಮೃತಸಿದ್ಧಿ ಯೋಗಕ್ಕೆ ಕಾರಣವಾಗಿದೆ. ಗುರು ಪುಷ್ಯ ಯೋಗ ಎಂದಬ ಹೇಳಲಾಗುತ್ತದೆ. ಈ ಯೋಗದಲ್ಲಿ ಮಕ್ಕಳ ಅಮೃತಬಿಂದು ಹಾಕಲಾಗುತ್ತದೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ದ್ವಾದಶ ರಾಶಿಗಳ ಫಲಾಫಲವನ್ನೂ ತಿಳಿಸಿದ್ದಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..

ಹಿಡಿ- ಮನೆಯಲ್ಲಿ ಇಲ್ಲಿಡಿ, 10 ನಿಯಮಗಳಿವೆ, ಮರೀಬೇಡಿ..