Panchanga: ಶ್ರಾವಣ ಶನಿವಾರ, ವಿಷ್ಣು ಸಹಸ್ರನಾಮ ಪಠಣ, ಶ್ರವಣದಿಂದ ದಿವ್ಯ ಫಲ
ಶುಭೋದಯ ಓದುಗರೆ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ದ್ವಿತೀಯ ತಿಥಿ, ಆಶ್ಲೇಷ ನಕ್ಷತ್ರ, ಶನಿವಾರ.
ಶುಭೋದಯ ಓದುಗರೆ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ದ್ವಿತೀಯ ತಿಥಿ, ಆಶ್ಲೇಷ ನಕ್ಷತ್ರ, ಶನಿವಾರ. ಶ್ರಾವಣ ಶನಿವಾರಕ್ಕೆ ಮಹತ್ವವಿದೆ. ಶ್ರಾವಣ ಮಾಸ ಆದ್ದರಿಂದ ವಿಷ್ಣುವಿನ ಆರಾಧನೆ, ಪೂಜೆಯಿಂದ ವಿಶೇಷ ಫಲವಿದೆ.