Panchanga: ಶನಿದೇವನ ಕೃಪೆಗೆ ಪಾತ್ರರಾಗಲು ಈ ದಿವ್ಯವಾದ ಮಂತ್ರ ಪಠಿಸಿ

. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ, ಅಶ್ವಿನಿ ನಕ್ಷತ್ರ, ಇಂದು ಶನಿವಾರ. 

First Published Apr 30, 2022, 9:57 AM IST | Last Updated Apr 30, 2022, 9:57 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ, ಅಶ್ವಿನಿ ನಕ್ಷತ್ರ, ಇಂದು ಶನಿವಾರ. ಶನಿ ಮಹಾತ್ಮ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. ಶನಿಯ ಈ ಸ್ಥಾನಪಲ್ಲಟ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಶನಿದೇವನ ಅನುಗ್ರಹಕ್ಕೆ ಈ ದಿವ್ಯವಾದ ಮಂತ್ರವನ್ನು ಪಠಿಸಿ.