Asianet Suvarna News Asianet Suvarna News

ಪಂಚಾಂಗ: ಇಂದು ಗುರುಗಳ ಪ್ರಾರ್ಥನೆಯಿಂದ ಒಳಿತಾಗುವುದು

Jul 29, 2021, 9:49 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಗುರುವಾರವಾಗಿದ್ದು ಷಷ್ಠಿ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ. ಈ ದಿವಸ ಮನೋಸಾಕ್ಷಾತ್ಕಾರವಾಗಲು ಗುರುಗಳ ಪ್ರಾರ್ಥನೆ ಮಾಡಬೇಕು. ಈ ಗುರುವಾರ ಗುರು ಸಿಗಲಿ, ಗುರುಗಳ ಕೃಪಕಟಾಕ್ಷವಾಗಲಿ ಅಂತ ಮನಸಾರೆ ಪ್ರಾರ್ಥನೆ ಮಾಡಿದರೆ ಒಳಿತಾಗುವುದು. 

ದಿನ ಭವಿಷ್ಯ: ಮಿಥುನ ರಾಶಿಯವರಿಗೆ ಆತಂಕದ ದಿನ, ಹಣಕಾಸಿನ ನಷ್ಟ!