Asianet Suvarna News Asianet Suvarna News

Panchanga: ಇಂದು ಶನಿ ಪ್ರದೋಷ, ಶಿವ-ಪಾರ್ವತಿಯರ ಆರಾಧನೆಯಿಂದ ಸಕಲ ಕಷ್ಟಗಳೂ ದೂರವಾಗುವವು

 ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮೂಲ ನಕ್ಷತ್ರ, ಇಂದು ಶನಿವಾರ. ಶನಿ ಪ್ರದೋಷವಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮೂಲ ನಕ್ಷತ್ರ, ಇಂದು ಶನಿವಾರ. ಶನಿ ಪ್ರದೋಷವಿದೆ. ಸಂಧ್ಯಾ ಕಾಲದಲ್ಲಿ ಶಿವ ಪಾರ್ವತಿಯರ ಆರಾಧನೆ, ಪೂಜೆ ಮಾಡುವುದರಿಂದ ಮನಸ್ಸಿನ ಸಂಕಲ್ಪ ಈಡೇರುವುದು. 

Video Top Stories