Asianet Suvarna News Asianet Suvarna News

ಪಂಚಾಂಗ : ಇಂದು ಆಶ್ಲೇಷ ನಕ್ಷತ್ರವಿದ್ದು, ನಾಗಾರಾಧನೆಯಿಂದ ಚರ್ಮವ್ಯಾಧಿಗಳು ದೂರ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಈ ದಿನ ಶುಕ್ರವಾರವಾಗಿದ್ದು ಪ್ರತಿಪತ್ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. 

First Published Jan 29, 2021, 8:15 AM IST | Last Updated Jan 29, 2021, 8:15 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಈ ದಿನ ಶುಕ್ರವಾರವಾಗಿದ್ದು ಪ್ರತಿಪತ್ ತಿಥಿ, ಆಶ್ಲೇಷ ನಕ್ಷತ್ರವಾಗಿದೆ. ಆಶ್ಲೇಷ ನಕ್ಷತ್ರ ನಾಗದೇವನ ನಕ್ಷತ್ರವಾಗಿದ್ದು, ನಾಗಾರಾಧನೆ ಮಾಡಿದರೆ ನಾಗದೇವನ ಅನುಗ್ರಹವಾಗುವುದು. ಚರ್ಮವ್ಯಾಧಿಗಳು ದೂರವಾಗುವವು, ಸಂತಾನ ಭಾಗ್ಯ ಅನುಗ್ರಹವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರು ಸ್ತ್ರೀಯರ ಜೊತೆ ಎಚ್ಚರವಾಗಿರಿ, ಆಂಜನೇಯ ಪ್ರಾರ್ಥನೆ ಮಾಡಿ

Video Top Stories