ಇಂದು ಗಂಗೆ ಭೂಮಿಗೆ ಬಂದ ದಿನ; ಭಗೀರಥ ಪ್ರಯತ್ನದ ಹಿನ್ನಲೆಯಿದು!

ಶುಭೋದಯ ಓದುಗರೇ, ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಪುನರ್ವಸು ನಕ್ಷತ್ರ. ಈ ದಿನ ಗಂಗೊತ್ಪತ್ತಿಯಾದ ದಿನ. ಗಂಗೆಯನ್ನು ಭೂಮಿಗೆ ತಂದ ಭಗೀರಥನ ಜಯಂತಿ. ಪರಮ ಪಾವನಳಾದ ಗಂಗೆಯನ್ನು ನಾವೆಲ್ಲಾ ಇಂದು ಪೂಜಿಸಬೇಕಾದ ದಿನ. ಭಗೀರಥನನ್ನು ನಮಿಸುವ ದಿನ. ಗಂಗೋತ್ಪತ್ತಿಯ ಹಿನ್ನಲೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. 

First Published Apr 29, 2020, 8:57 AM IST | Last Updated Apr 29, 2020, 8:57 AM IST

"