Asianet Suvarna News Asianet Suvarna News

ಪಂಚಾಂಗ: ಪೌರ್ಣಮಿ, ಅಮೃತಸಿದ್ಧಿ ಯೋಗ, ಇದು ಬಹಳ ಒಳ್ಳೆಯ ದಿನ!

28 ಜನವರಿ 2021, ಗುರುವಾರಾರದ ಪಂಚಾಂಗ| ಪುಷ್ಯ ನಕ್ಷತ್ರ ಹಾಗೂ ಗುರುವಾರ, ಬಹಳ ಒಳ್ಳೆಯ ದಿನ. ಅಮೃತಸಿದ್ಧಿ ಯೋಗ ಇದೆ. ಬಹಳ ದಿನಗಳ ಬಳಿಕ ಈ ಯೋಗ ಬಂದಿದೆ. ಜೊತೆಗೆ ಪೌರ್ಣಮಿಯೂ ಇದೆ. ಹೀಗಾಗಿ ಇಂದು ಗುರುವಿನ ಬಳಿ ತೆರಳಿ, ಗುರು ಸನ್ನಿಧಾನ ನಮ್ಮನ್ನು ಕಾಯುತ್ತದೆ ಹಾಗೂ ಕಾಪಾಡುತ್ತದೆ. ಭಗವಂತನಿಗಿಂತ ಒಂದು ಕೈ ಮಿಗಿಲಾಗಿ ಗುರು ನಮ್ಮನ್ನು ಹರಸುತ್ತಾರೆ. ಹೀಗಾಗಿ ಗುರುವನ್ನು ಆರಾಧಿಸಿ ಒಳ್ಳೆಯದಾಗುತ್ತದೆ.

Video Top Stories