Asianet Suvarna News Asianet Suvarna News

ಪಂಚಾಂಗ: ಇಂದು ಅಮೃತಸಿದ್ದಿಯೋಗ, ಶುಭ ಕೆಲಸಗಳಿಗೆ ಬಹಳ ಪ್ರಶಸ್ತವಾದ ದಿವಸ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಪುಷ್ಯ ನಕ್ಷತ್ರವಾಗಿದೆ. ಈ ದಿವಸ ಗುರುವಾರವಾಗಿದ್ದು ಇಂದು ಪುಷ್ಯ ನಕ್ಷತ್ರ ಬಂದಾಗ ಅಮೃತಸಿದ್ದಿಯೋಗ ಅಂತ ಕರೆಯಲಾಗುತ್ತದೆ. ಹೀಗಾಗಿ ಇಂದು ಬಹಳ ಪ್ರಶಸ್ತವಾದ ದಿವಸವಾಗಿದ್ದು, ಶುಭ ಕೆಲಸಗಳು, ವಿಶೇಷ ಯೋಜನೆಗಳನ್ನ ಇಂದು ಮಾಡಿದರೆ ಒಳಿತಾಗುವುದು.  

Daily Horoscope| ದಿನಭವಿಷ್ಯ: ಸಿಂಹ ರಾಶಿಯವರೇ ನಿಮ್ಮ ಬುದ್ಧಿ ನಿಮಗೇ ಕೈಕೊಡಲಿದೆ!

Video Top Stories