Panchanga: ಇಂದು ಭೀಮನ ಅಮಾವಾಸ್ಯೆ, ಹಿನ್ನಲೆ, ಮಹತ್ವ ಹೀಗಿದೆ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುನರ್ವಸು ನಕ್ಷತ್ರ, ಇಂದು ಗುರುವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುನರ್ವಸು ನಕ್ಷತ್ರ, ಇಂದು ಗುರುವಾರ. ಶಿವ ಪಾರ್ವತಿಯರು ಒಟ್ಟಾಗಿರುವುದಕ್ಕೆ ಭೀಮನ ಅಮಾವಾಸ್ಯೆ ಎನ್ನುತ್ತಾರೆ. ಈ ಭೀಮನ ಅಮಾವಾಸ್ಯೆ ಹಿನ್ನಲೆ, ಆಚರಣೆಯ ಮಹತ್ವ ಏನು..? ಪ್ರಾಜ್ಞರು ತಿಳಿಸಿಕೊಡುತ್ತಾರೆ.