Asianet Suvarna News Asianet Suvarna News

ಪಂಚಾಂಗ: ಪಿತೃಪಕ್ಷ, ಪಿತೃಕಾರ್ಯಗಳನ್ನು ಮಾಡುವುದರಿಂದ ಶೀಘ್ರಫಲ ಲಭಿಸುವುದು

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ರೋಹಿಣಿ ನಕ್ಷತ್ರ, ಇಂದು ಸೋಮವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ರೋಹಿಣಿ ನಕ್ಷತ್ರ, ಇಂದು ಸೋಮವಾರ. ಇದು ಪಿತೃಪಕ್ಷವಾಗಿರುವುದರಿಂದ ಪಿತೃಕಾರ್ಯಗಳನ್ನು ತಪ್ಪದೇ ಮಾಡಿ. ಶೀಘ್ರ ಫಲ ನಮ್ಮದಾಗುತ್ತದೆ. 

ದಿನ ಭವಿಷ್ಯ : ಧನಸ್ಸು ರಾಶಿಯವರಿಗೆ ಶತ್ರುಭಯ, ಮನಸ್ಸಿಗೆ ಅಸಮಾಧಾನ!

Video Top Stories