ಪಂಚಾಂಗ: ಇಂದು ಬುಧವಾರ, ಬುಧನ ಗಾಯತ್ರಿ ಮಂತ್ರ ಪಠಣದಿಂದ ಬಲ ಬರುವುದು

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. 

First Published Oct 27, 2021, 8:24 AM IST | Last Updated Oct 27, 2021, 9:57 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. ಇಂದಿನ ವಾರದ ಅಧಿಪತಿ ಬುಧ. ಬುಧನಿಗೆ ಸಂಬಂಧಿಸಿದ ಗಾಯತ್ರಿ ಮಂತ್ರ ಪಠಣದಿಂದ ಬಲ ಬಂದಂತಾಗುತ್ತದೆ. 

Daily Horoscope | ದಿನಭವಿಷ್ಯ: ಮಕರ ರಾಶಿಯವರ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ!

Video Top Stories