Panchanga: ಇಂದು ಮಾಸ ಶಿವರಾತ್ರಿ, ಶಿವನಿಗೆ ಬಿಲ್ವಾರ್ಚನೆ ಮಾಡಿಸಿದರೆ ವಿಶೇಷ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. 

First Published Jul 27, 2022, 8:26 AM IST | Last Updated Jul 27, 2022, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರ. ಇಂದು ಮಾಸ ಶಿವರಾತ್ರಿ ಆಚರಣೆ ಮಾಡುವ ಪದ್ಧತಿ ಇದೆ. ನಾಳೆ ಭೀಮೇಶ್ವರ ವ್ರತವಿದೆ. ಹಾಗಾಗಿ ಈಶ್ವರನ ಅನುಸಂಧಾನ ಮಾಡಬೇಕು. ಬಿಲ್ವಾರ್ಚನೆ ಮಾಡಿದರೆ ಇನ್ನೂ ವಿಶೇಷ ಫಲವಿದೆ.