'ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು', ಇಂದು ಆ ಮಹನೀಯರನ್ನು ನೆನೆಯಬೇಕಾದ ದಿನ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ, ಚತುರ್ದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರವಾಗಿದೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ, ಚತುರ್ದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಬುಧವಾರವಾಗಿದೆ. ಇಂದು ಕುಮಾರವ್ಯಾಸರ ಜಯಂತಿ. ಇವರನ್ನು ಕವಿ ಯೋಗೀಶ್ವರ ಎನ್ನುತ್ತಾರೆ. ಇವರ ಭಾವಪ್ರಪಂಚ ಎಷ್ಟು ವಿನೋದವಾಗಿತ್ತು ಎಂದರೆ ಇವರು ಬರೆದ ಕುಮಾರವ್ಯಾಸ ಭಾರತವನ್ನು ಓದಬೇಕು. ಒಮ್ಮೆಯಾದರೂ ಕುಮಾರವ್ಯಾಸ ಭಾರತವನ್ನು ಓದಬೇಕು ಎಂದು ಬಲ್ಲವರು ಹೇಳುತ್ತಾರೆ. ಏನಿದರ ವಿಶೇಷತೆ..?
ದಿನ ಭವಿಷ್ಯ : ಈ ರಾಶಿಯವರಿಗೆ ನಷ್ಟ ಸಂಭವವಾದರೂ ಸಮಾಧಾನ ಇರಲಿದೆ!