Asianet Suvarna News Asianet Suvarna News

ಪಂಚಾಂಗ: ಇಂದು ಮಂಗಳವಾರ, ಷಷ್ಠಿ, ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು

 ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಮಂಗಳವಾರ. 

First Published Oct 26, 2021, 9:03 AM IST | Last Updated Oct 26, 2021, 9:03 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಮಂಗಳವಾರ. ಮಂಗಳವಾರ ಹಾಗೂ ಷಷ್ಠಿ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಪ್ರಶಸ್ತವಾದ ದಿನ. ಸುಬ್ರಹ್ಮಣ್ಯ ಸ್ವಾಮಿ ನಮ್ಮ ಬುದ್ಧಿ, ವಿವೇಕಕ್ಕೆ ಅಧಿಪತಿ. ಬ್ರಹ್ಮಚಾರಿಗಳನ್ನು ಕರೆದು ಭೋಜನ, ವಸ್ತ್ರಗಳನ್ನು ದಾನವಾಗಿ ಕೊಟ್ಟರೆ ಮನೆಯಲ್ಲಿ ಸಮೃದ್ಧಿ ಫಲವನ್ನು ಕೊಡುತ್ತದೆ. 

Daily Horoscope | ದಿನಭವಿಷ್ಯ: ಮಿಥುನ ರಾಶಿಯವರಿಗೆ ಶತ್ರುಗಳ ಬಾಧೆ ಕೊಂಚ ಕಾಡಲಿದೆ!

Video Top Stories