Asianet Suvarna News Asianet Suvarna News

ಪಂಚಾಂಗ :ಶಿವನ ಸಾನಿಧ್ಯಕ್ಕೆ ಭೇಟಿ ನೀಡಿದರೆ ಅಹಂ ಅಳಿಸಿ ಭಗವಂತನ ಅನುಗ್ರಹವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಮಂಗಳವಾರವಾಗಿದೆ. 

First Published Jan 26, 2021, 8:45 AM IST | Last Updated Jan 26, 2021, 8:45 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಮಂಗಳವಾರವಾಗಿದೆ. ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಅತ್ಯಂತ ಪ್ರಿಯವಾದ ವಾರ. ಇನ್ನು ತ್ರಯೋದಶಿ ಬಂದಿರುವುದರಿಂದ ಇದು ಈಶ್ವರನ ನಕ್ಷತ್ರ . ಈಶ್ವರನನ್ನು ಪ್ರಾರ್ಥಿಸಿದರೂ ಶುಭಫಲವಿದೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಸುಖ ನಷ್ಟವಾಗುತ್ತದೆ, ಮನಸ್ಸಿಗೆ ಸಮಾಧಾನವಿಲ್ಲ!

Video Top Stories