Asianet Suvarna News Asianet Suvarna News

ಪಂಚಾಂಗ : ಇಂದು ಮುಕ್ಕೋಟಿ ದ್ವಾದಶಿ, ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗಾನಂದ.!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಭರಣಿ ನಕ್ಷತ್ರ, ಇಂದು ಶನಿವಾರವಾಗಿದೆ. ಮನುಷ್ಯನಿಗೆ ಬೇಕಾಗಿರೋದು ಆನಂದ. 

First Published Dec 26, 2020, 8:21 AM IST | Last Updated Dec 26, 2020, 8:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಭರಣಿ ನಕ್ಷತ್ರ, ಇಂದು ಶನಿವಾರವಾಗಿದೆ. ಮನುಷ್ಯನಿಗೆ ಬೇಕಾಗಿರೋದು ಆನಂದ. ಅದು ಸಾಧ್ಯವಾಗೋದು ಭಗವಂತನ ದರ್ಶನ ಮಾತ್ರದಿಂದ. ವೈಕುಂಠ ಏಕಾದಶಿಯಂದು ತಿರುಪತಿ ತಿಮ್ಮಪ್ಪನ ದರ್ಶನವನ್ನು ನಿನ್ನೆ ಪಡೆದಿದ್ದಾಗಿದೆ. ಇಂದು ಮುಕ್ಕೋಟಿ ದ್ವಾದಶಿ. ಇಂದು ಆತನ ನಾಮಸ್ಮರಣೆ ಮಾಡಿದರೆ, ಪ್ರಾರ್ಥಿಸಿದರೆ ಆತನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. 

ದಿನ ಭವಿಷ್ಯ : ಈ ರಾಶಿಯವರು ಮಾನಸಿಕವಾಗಿ ಕುಗ್ಗುವಿರಿ, ಕಾರ್ಯ ಸ್ಥಳದಲ್ಲಿ ಅಪಮಾನ ಸಾಧ್ಯತೆ

Video Top Stories