ಪಂಚಾಂಗ ಫಲ: ಇಂದು ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದ ದಿನ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲಪಕ್ಷ, ತೃತೀಯ ತಿಥಿ, ಆರ್ದ್ರಾ ನಕ್ಷತ್ರ. ಜ್ಯೇಷ್ಠ ಮಾಸದ ತೃತೀಯ ಬಹಳ ಉತ್ಕೃಷ್ಟವಾದದ್ದು.  ಈ ದಿನ ಶಿವಶಕ್ತಿಯರ ಆರಾಧನೆಗೆ ಪ್ರಶಸ್ತವಾದದ್ದು. ಜ್ಯೇಷ್ಠಮಾಸದ ತೃತೀಯ ದಿನ ನಾವು ರಂಭಾ ವ್ರತವನ್ನು ಆರಾಧಿಸಬೇಕಂತೆ. ಯಾಕೆ ಅಂತ ಪಾರ್ವತಿ, ಶಿವನನ್ನು ಕೇಳಿದಾಗ ಶಿವ ಏನನ್ನುತ್ತಾನೆ? ಇಲ್ಲಿದೆ ನೋಡಿ..! 

First Published May 25, 2020, 8:24 AM IST | Last Updated May 25, 2020, 8:32 AM IST