Panchanga: ಇಂದು ಸೋಮ ಪ್ರದೋಷ, ಶಿವಪೂಜೆಯಿಂದ ಸಕಲ ಸಂಕಷ್ಟಗಳು ದೂರವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಆಷಾಢ ಮಾಸ, ದಕ್ಷಿಣಾಯನ, ಗ್ರೀಷ್ಮ ಋತು, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಇಂದು ಸೋಮವಾರ. 

First Published Jul 25, 2022, 8:28 AM IST | Last Updated Jul 25, 2022, 8:28 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಆಷಾಢ ಮಾಸ, ದಕ್ಷಿಣಾಯನ, ಗ್ರೀಷ್ಮ ಋತು, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮೃಗಶಿರ ನಕ್ಷತ್ರ, ಇಂದು ಸೋಮವಾರ. ಇಂದು ಸೋಮ ಪ್ರದೋಷ. ಈಶ್ವರನ ಆರಾಧನೆ, ಪ್ರಾರ್ಥನೆಯಿಂದ ನಮ್ಮಲ್ಲಿನ ಕಲ್ಮಶಗಳನ್ನು ತೊರೆದು ನಾವು ಸ್ಪಟಿಕದಂತಾಗುತ್ತೇವೆ. ಪಂಚಾಕ್ಷರಿ, ಷಡಾಕ್ಷರಿ, ಅಷ್ಟಾಕ್ಷರಿ, ಜಪಗಳಿಂದ ಶಿವನ ಅನುಗ್ರಹ ಪಡೆಯಬಹುದು.