ಪಂಚಾಂಗ: ವೈಕುಂಠ ಏಕಾದಶಿ, ಗೀತಾ ಜಯಂತಿಯ ಮಹತ್ವ, ಹಿನ್ನೆಲೆಯಿದು
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಶುಕ್ರವಾರ. ಇಂದು ವೈಕುಂಠ ಏಕಾದಶಿ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಶುಕ್ರವಾರ. ಇಂದು ವೈಕುಂಠ ಏಕಾದಶಿ.
ದಿನ ಭವಿಷ್ಯ : ಈ ರಾಶಿಯವರಿಗೆ ಭಯದ ವಾತಾವರಣ ಇರಲಿದೆ, ದುರ್ಗಾ ಕವಚ ಪಠಿಸಿ
ಏಕಾದಶ ಅಂದ್ರೆ 11 ಎಂದರ್ಥ. ನಮಗೆ ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು. ಹನ್ನಂದನೇಯದು ಮನಸ್ಸು. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದನ್ನು ಏಕಾದಶಿ ಎನ್ನುತ್ತಾರೆ. ಇನ್ನು ಇಂದು ಗೀತಾ ಜಯಂತಿಯೂ ಹೌದು. ಗೀತೆಯಲ್ಲಿ ಕೃಷ್ಣನ ಉಪದೇಶವೇನು? ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಖಾಗಿದ್ದೇನು? ತಿಳಿಯೋಣ ಬನ್ನಿ..!