Asianet Suvarna News Asianet Suvarna News

ಪಂಚಾಂಗ: ಮಹಾಲಕ್ಷ್ಮಿಯನ್ನಾರಧಿಸಿ, ಧನಾಗಮನವಾಗುತ್ತದೆ!

24 ಡಿಸೆಂಬರ್, ಗುರುವಾರದ ಪಂಚಾಂಗ| ಮಾರ್ಗಶಿರ ಮಾಸದ ಗುರುವಾರ ಆಗಿದೆ. ಹೀಗಾಗಿ ಲಕ್ಷ್ಮಿಯ ವೃತ ಆಚರಿಸಿ. ಆ ತಾಯಿಯ ಪ್ರಾರ್ಥನೆಯಿಂದ ಧನ ಕನಕಗಳು ಸಮೃದ್ಧಿಯಾಗುತ್ತವೆ. ಜೊತೆಗೆ ಇಂದು ಕುಜನ ಪರಿವರ್ತನೆಯೂ ಇದೆ. ಆತ ಮೀನ ರಾಶಿಯಿಂದ ಸ್ವಕ್ಷೇತ್ರಕ್ಕೆ ಬರುತ್ತಿದ್ದಾನೆ. ಎಲ್ಲಾ ರಾಶಿಯವರಿಗೆ ಅದರಲ್ಲೂ ಮೇಷ ರಾಶಿಯವರಿಗೆ ಬಲ ತರುತ್ತಿದ್ದಾನೆ. 

First Published Dec 24, 2020, 9:32 AM IST | Last Updated Dec 24, 2020, 9:57 AM IST

24 ಡಿಸೆಂಬರ್, ಗುರುವಾರದ ಪಂಚಾಂಗ| ಮಾರ್ಗಶಿರ ಮಾಸದ ಗುರುವಾರ ಆಗಿದೆ. ಹೀಗಾಗಿ ಲಕ್ಷ್ಮಿಯ ವೃತ ಆಚರಿಸಿ. ಆ ತಾಯಿಯ ಪ್ರಾರ್ಥನೆಯಿಂದ ಧನ ಕನಕಗಳು ಸಮೃದ್ಧಿಯಾಗುತ್ತವೆ. ಜೊತೆಗೆ ಇಂದು ಕುಜನ ಪರಿವರ್ತನೆಯೂ ಇದೆ. ಆತ ಮೀನ ರಾಶಿಯಿಂದ ಸ್ವಕ್ಷೇತ್ರಕ್ಕೆ ಬರುತ್ತಿದ್ದಾನೆ. ಎಲ್ಲಾ ರಾಶಿಯವರಿಗೆ ಅದರಲ್ಲೂ ಮೇಷ ರಾಶಿಯವರಿಗೆ ಬಲ ತರುತ್ತಿದ್ದಾನೆ. 

Video Top Stories