Panchanga: ರೋಹಿಣಿ ನಕ್ಷತ್ರಯುಕ್ತ ಭಾನುವಾರ, ಸೂರ್ಯನ ಆರಾಧನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ರೋಹಿಣಿ ನಕ್ಷತ್ರ, ಏಕಾದಶಿ ತಿಥಿ, ಇಂದು ಭಾನುವಾರ. 

First Published Jul 24, 2022, 8:43 AM IST | Last Updated Jul 24, 2022, 8:43 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ರೋಹಿಣಿ ನಕ್ಷತ್ರ, ಏಕಾದಶಿ ತಿಥಿ, ಇಂದು ಭಾನುವಾರ. ರೋಹಿಣಿ ನಕ್ಷತ್ರ ಚಂದ್ರನಿಗೆ ಬಹಳ ಪ್ರಿಯವಾದ ನಕ್ಷತ್ರ. ಹೀಗಾಗಿ ಚಂದ್ರನಿಗೆ ಬಲವಾದ ಸ್ಥಾನ. ಜೊತೆಗೆ ಕೃಷ್ಣನ ನಕ್ಷತ್ರ ಹಾಗಾಗಿ ರೋಹಿಣಿ ದೋಷವಲ್ಲ.