Panchanga: ಇಂದು ಅಷ್ಟಮಿ, ದುರ್ಗಾಸಪ್ತಶತಿ ಪಾರಾಯಣದಿಂದ ತ್ರೈಶಕ್ತಿಗಳ ಕೃಪೆಗೆ ಪಾತ್ರರಾಗಬಹುದು
. ಇಂದಿನ ಪಂಚಾಂಗ ಫಲಗಳು ಹೀಗಿವೆ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ/ನವಮಿ ತಿಥಿ, ಶ್ರವಣ ನಕ್ಷತ್ರ, ಭಾನುವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ/ನವಮಿ ತಿಥಿ, ಶ್ರವಣ ನಕ್ಷತ್ರ, ಭಾನುವಾರ. ಅಷ್ಟಮಿ, ನವಮಿಯಂದು ದುರ್ಗಾ ಸಪ್ತಶತಿ ಪಾರಾಯಣ ಮಾಡಲು ಪ್ರಶಸ್ತವಾದ ಕಾಲ. ತ್ರೈಶಕ್ತಿ ಆರಾಧನೆಯಿಂದ ಸರ್ವ ಬಗೆಯ ಅನುಕೂಲವೂ ಆಗುವುದು. ಜೊತೆಗೆ ಇಂದು ಬುಧನ ಸ್ಥಾನ ಪರಿವರ್ತನೆಯಾಗುತ್ತಿದೆ.