ಪಂಚಾಂಗ: ಭಗವತೀ ಆರಾಧನೆ, ನಾರಾಯಣ ಸ್ಮರಣೆ ಮಾಡಿ ಶುಭವಾಗುತ್ತದೆ!

23 ಡಿಸೆಂಬರ್ 2020, ಬುಧವಾರದ ಪಂಚಾಂಗ| ಇದು ಶುಭ ವಾರ. ರೇವತಿ ನಕ್ಷತ್ರ ಒಳ್ಳೆಯ ನಕ್ಷತ್ರವೇ, ಆದರೆ ನವಮಿ ಇರುವುದರಿಂದ ಸಾಮಾಣ್ಯವಾಗಿ ಶುಭ ಕಾರ್ಯಗಳಿಗೆ ಅಷ್ಟೊಂದು ಸೂಕ್ತವಲ್ಲ. ಜೊತೆಗೆ ಧನುರ್ಮಾಸ ಇರುವುದರಿಂದ ಶುಭ ಕಾರ್ಯಗಳು ನಡೆಯುವುದಿಲ್ಲ. ಭಗವತೀ ಆರಾಧನೆ ಮಾಡಿ. ಅಮ್ಮನವರ ದರ್ಶನ ಮಾಡಿ. ಬುಧವಾರವಾಗಿರುವುದರಿಂದ ನಾರಾಯಣ ಸ್ಮರಣೆಯನ್ನೂ ಮಾಡಿ

First Published Dec 23, 2020, 10:20 AM IST | Last Updated Dec 23, 2020, 12:16 PM IST

23 ಡಿಸೆಂಬರ್ 2020, ಬುಧವಾರದ ಪಂಚಾಂಗ| ಇದು ಶುಭ ವಾರ. ರೇವತಿ ನಕ್ಷತ್ರ ಒಳ್ಳೆಯ ನಕ್ಷತ್ರವೇ, ಆದರೆ ನವಮಿ ಇರುವುದರಿಂದ ಸಾಮಾಣ್ಯವಾಗಿ ಶುಭ ಕಾರ್ಯಗಳಿಗೆ ಅಷ್ಟೊಂದು ಸೂಕ್ತವಲ್ಲ. ಜೊತೆಗೆ ಧನುರ್ಮಾಸ ಇರುವುದರಿಂದ ಶುಭ ಕಾರ್ಯಗಳು ನಡೆಯುವುದಿಲ್ಲ. ಭಗವತೀ ಆರಾಧನೆ ಮಾಡಿ. ಅಮ್ಮನವರ ದರ್ಶನ ಮಾಡಿ. ಬುಧವಾರವಾಗಿರುವುದರಿಂದ ನಾರಾಯಣ ಸ್ಮರಣೆಯನ್ನೂ ಮಾಡಿ

Video Top Stories