Panchanga: ಗುರುವಾರ, ಗುರು ಚರಿತ್ರೆ ಪಾರಾಯಣದಿಂದ ಕತ್ತಲಿನಲ್ಲಿ ಬೆಳಕು ಸಿಗುವುದು
ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ಇಂದು ಗುರುವಾರ.
ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ರೇವತಿ ನಕ್ಷತ್ರ, ಇಂದು ಗುರುವಾರ. ಸತ್ಕಾರ್ಯಗಳನ್ನು ಮಾಡಲು ಪ್ರಶಸ್ತವಾದ ಕಾಲ. ಗುರುವಾರ, ಗುರು ಪ್ರಾರ್ಥನೆ, ಗುರು ಸೇವೆ, ಗುರು ಚರಿತ್ರೆ ಪಾರಾಯಣದಿಂದ ಬದುಕಿನ ಕತ್ತಲೆಗೆ ಬೆಳಕೊಂದು ಸಿಗುವುದು