ಇಂದು ಪುರಿ ಜಗನ್ನಾಥ ರಥೋತ್ಸವ; ಇದನ್ನ ಕಣ್ತುಂಬಿಕೊಂಡರೆ ಪುನರ್ಜನ್ಮವೇ ಇರುವುದಿಲ್ವಂತೆ!

ಶುಭೋದಯ ಓದುಗರೇ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಪುನರ್ವಸು ನಕ್ಷತ್ರ. ಈ ದಿವಸ ಪುರಿ ಜಗನ್ನಾಥ ದೇವಾಲಯದಲ್ಲಿ ರಥೋತ್ಸವವಾಗುತ್ತದೆ. ಜಗನ್ನಾಥ ಸ್ವಾಮಿ ರಥಾರೂಢನಾಗುತ್ತಾನೆ. ಪರಮಾತ್ಮ ದೇವರ ಗುಡಿಯಲ್ಲೂ ಇರುತ್ತಾನೆ, ಭಕ್ತರ ಮನೆ ಬಾಗಿಲಿಗೂ ಬರುತ್ತಾನೆ ಎಂಬುದರ ಸಂಕೇತವದು. ಆ ಭಗವಂತನನ್ನು ಕಣ್ತುಂಬಿಕೊಂಡು ಅವನ ಕೃಪೆಗೆ ಪಾತ್ರರಾಗಿ.

First Published Jun 23, 2020, 8:55 AM IST | Last Updated Jun 23, 2020, 8:55 AM IST