Asianet Suvarna News Asianet Suvarna News

ಪಂಚಾಂಗ: ಗುರುವಿನ ಆರಾಧನೆಯಿಂದ ಕಷ್ಟಗಳ ನಿವಾರಣೆ

Jul 23, 2021, 11:04 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷವಾಗಿದೆ. ಈ ದಿವಸ ಶುಕ್ರವಾರವಾಗಿದ್ದು, ಚತುರ್ದಶಿ ತಿಥಿ ಪೂರ್ವಾಷಾಢ ನಕ್ಷತ್ರವಾಗಿದೆ. ನಾಳೆ ಗುರುಪೌರ್ಣಿಮೆಯಾಗಿದ್ದು ಗುರುವಿನ ಅರಾಧಾನೆಯಿಂದ ಎಲ್ಲದಕ್ಕೂ ಒಳಿತಾಗಲಿದೆ. ನಾಳೆ ಅಂತ ಕಾಯದೆ ಈ ಹೊತ್ತಿನಿಂದಲೇ ಸ್ಮರಣೆ ಮಾಡುವುದರಿಂದ ಗುರುವಿನ ಕೃಪೆಗೆ ಒಳಗಾಗಬಹುದು.

ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಅತಿಯಾದ ಮೊಬೈಲ್‌ ವೀಕ್ಷಣೆಯಿಂದ ದೃಷ್ಠಿದೋಷಕ್ಕೆ ಹಾನಿ ಸಾಧ್ಯತೆ