Asianet Suvarna News Asianet Suvarna News

ಪಂಚಾಂಗ: ನಿಮ್ಮ ಸಂಕಲ್ಪ ಈಡೇರಿಕೆ ಹೀಗೆ ಮಾಡಿ!

22 ಡಿಸೆಂಬರ್ 2020, ಮಂಗಳವಾರದ ಪಂಚಾಂಗ| ಮಂಗಳವಾರ ಹಾಗೂ ಅಷ್ಟಮಿ ತಿಥಿ, ಈ ಸಂಯೋಗ ತುಂಬಾ ಪ್ರಶಸ್ತವಾದದ್ದು. ತಾಯಿಯ ಆರಾಧನೆ, ದುರ್ಗಾರಾಧನೆ, ದುರ್ಗಾ ಶಪ್ತಶತಿ ಪಾರಾಯಣಕ್ಕೆ ತುಂಬಾ ಮಹತ್ತರವಾದ ಫಲವಿದೆ. ಇಂದು ಈ ಪಾರಾಯಣ ಮಾಡಿಸಿದರೆ ತುಂಬಾ ವಿಶೇಷ ಫಲ ಅತೀ ಶೀಘ್ರದಲ್ಲಿ ನಿಮ್ಮ ಸಂಕಲ್ಪ ಈಡೇರಿಸಲು ಸಾಧ್ಯವಾಗುತ್ತದೆ. ಅಂತಹ ಯೋಗ ಇಂದು ಇದೆ. ದುರ್ಗಾ ಕಷ್ಟಗಳನ್ನು ನಿವಾರಿಸುತ್ತಾಳೆ. ಹೀಗಿರುವಾಗ ನಿಮ್ಮ ಸಮಸ್ಯೆ ನಿವಾರಣೆಗೆ ಆಕೆಯ ಆರಾಧನೆ ಮಾಡಿ.

First Published Dec 22, 2020, 9:33 AM IST | Last Updated Dec 22, 2020, 9:33 AM IST

22 ಡಿಸೆಂಬರ್ 2020, ಮಂಗಳವಾರದ ಪಂಚಾಂಗ| ಮಂಗಳವಾರ ಹಾಗೂ ಅಷ್ಟಮಿ ತಿಥಿ, ಈ ಸಂಯೋಗ ತುಂಬಾ ಪ್ರಶಸ್ತವಾದದ್ದು. ತಾಯಿಯ ಆರಾಧನೆ, ದುರ್ಗಾರಾಧನೆ, ದುರ್ಗಾ ಶಪ್ತಶತಿ ಪಾರಾಯಣಕ್ಕೆ ತುಂಬಾ ಮಹತ್ತರವಾದ ಫಲವಿದೆ. ಇಂದು ಈ ಪಾರಾಯಣ ಮಾಡಿಸಿದರೆ ತುಂಬಾ ವಿಶೇಷ ಫಲ ಅತೀ ಶೀಘ್ರದಲ್ಲಿ ನಿಮ್ಮ ಸಂಕಲ್ಪ ಈಡೇರಿಸಲು ಸಾಧ್ಯವಾಗುತ್ತದೆ. ಅಂತಹ ಯೋಗ ಇಂದು ಇದೆ. ದುರ್ಗಾ ಕಷ್ಟಗಳನ್ನು ನಿವಾರಿಸುತ್ತಾಳೆ. ಹೀಗಿರುವಾಗ ನಿಮ್ಮ ಸಮಸ್ಯೆ ನಿವಾರಣೆಗೆ ಆಕೆಯ ಆರಾಧನೆ ಮಾಡಿ.

Video Top Stories