Asianet Suvarna News Asianet Suvarna News

ಪಂಚಾಂಗ| ಈಶ್ವರ ದೇಗುಲಕ್ಕೆ ತೆರಳಿ ಗೋಧಿ ಅಭಿಷೇಕ ಮಾಡಿಸಿ, ಶುಭವಾಗುತ್ತದೆ!

22 ನವೆಂಬರ್ 2020, ಭಾನುವಾರದ ಪಂಚಾಂಗ| ಅಷ್ಟಮಿ ತಿಥಿ ಆಗಿದೆ. ಆದರೆ ಈ ತಿಥಿ ಅಷ್ಟೊಂದು ಶುಭವಲ್ಲ ಎಂದು ಶಾಸ್ತ್ರಗಳು ಹೇಳಿವೆ. ಭಾನುವಾರ ಬಹಳ ಒಳ್ಳೆಯದು. ಆದರೆ ಶಾಸ್ತ್ರಗಳಲ್ಲಿ ಇದು ಕೂಡಾ ಶುಭ ಕಾರ್ಯಗಳಿಗೆ ಒಳ್ಳೆಯದಲ್ಲ ಎನ್ನಲಾಗಿದೆ. ವಿವಾಹ, ಉಪನಯನ ಮೊದಲಾದುದನ್ನು ಇಂದಿನ ದಿನ ಮಾಡಬಾರದು ಎನ್ನಲಾಗಿದೆ. ಸದ್ಯದ ಮಟ್ಟಿಗೆ ಸೂರ್ಯ ಭಗವಂತನ ಪ್ರಾರ್ಥನೆ ಮಾಡಬಹುದು. ಇದರಿಂದ ರವಿಯ ಅನುಗ್ರಹ ಆಗುತ್ತದೆ. ಅದರಲ್ಲೂ ಇಂದು ಈಶ್ವರನ ದೇವಸ್ಥಾನಕ್ಕೆ ತೆರಳಿಗೋಧಿ ಧಾನ್ಯದಿಂದ ಅಭಿಷೇಕ ಮಾಡಿಸಿ

Nov 22, 2020, 9:03 AM IST

22 ನವೆಂಬರ್ 2020, ಭಾನುವಾರದ ಪಂಚಾಂಗ| ಅಷ್ಟಮಿ ತಿಥಿ ಆಗಿದೆ. ಆದರೆ ಈ ತಿಥಿ ಅಷ್ಟೊಂದು ಶುಭವಲ್ಲ ಎಂದು ಶಾಸ್ತ್ರಗಳು ಹೇಳಿವೆ. ಭಾನುವಾರ ಬಹಳ ಒಳ್ಳೆಯದು. ಆದರೆ ಶಾಸ್ತ್ರಗಳಲ್ಲಿ ಇದು ಕೂಡಾ ಶುಭ ಕಾರ್ಯಗಳಿಗೆ ಒಳ್ಳೆಯದಲ್ಲ ಎನ್ನಲಾಗಿದೆ. ವಿವಾಹ, ಉಪನಯನ ಮೊದಲಾದುದನ್ನು ಇಂದಿನ ದಿನ ಮಾಡಬಾರದು ಎನ್ನಲಾಗಿದೆ.

ದಿನ ಭವಿಷ್ಯ: ಈ ರಾಶಿಯವರಿಗೆ ಉತ್ಕೃಷ್ಟ ಲಾಭದ ದಿನ, ಸಮ ಮನಸ್ಥಿತಿ ಇರಲಿ!

ಸದ್ಯದ ಮಟ್ಟಿಗೆ ಸೂರ್ಯ ಭಗವಂತನ ಪ್ರಾರ್ಥನೆ ಮಾಡಬಹುದು. ಇದರಿಂದ ರವಿಯ ಅನುಗ್ರಹ ಆಗುತ್ತದೆ. ಅದರಲ್ಲೂ ಇಂದು ಈಶ್ವರನ ದೇವಸ್ಥಾನಕ್ಕೆ ತೆರಳಿಗೋಧಿ ಧಾನ್ಯದಿಂದ ಅಭಿಷೇಕ ಮಾಡಿಸಿ