Panchanga: ಇಂದು ಲಲಿತಾ ಪರಮೇಶ್ವರನ ಆರಾಧನೆ ಮಾಡುವುದರಿಂದ ಶುಭ ಫಲ

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ವಿಶಾಖ ನಕ್ಷತ್ರವಾಗಿದೆ. 

First Published Mar 22, 2022, 8:57 AM IST | Last Updated Mar 22, 2022, 8:59 AM IST

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ಥಿ/ಪಂಚಮಿ ತಿಥಿ, ವಿಶಾಖ ನಕ್ಷತ್ರವಾಗಿದೆ. ಇಂದು ಮಂಗಳವಾರವಾಗಿದ್ದು ಚತುರ್ಥಿ ತಿಥಿಯಂದು ಉಪರಿ ಪಂಚಮಿ ಬಂದಿದೆ. ಹೀಗಾಗಿ ಪಂಚಮಿ ತಿಥಿಯಂದು ಲಲಿತಾ ಪರಮೇಶ್ವರನ ಆರಾಧನೆ ಮಾಡುವುದರಿಂದ ಒಳಿತಾಗುವುದು. 

Daily Horoscope: ಮಂಗಳವಾರ ಯಾವ ರಾಶಿಗೆಲ್ಲ ಮಂಗಳವಾಗಿರಲಿದೆ ನೋಡಿ..