Panchanga: ಬುಧವಾರ, ವಿಷ್ಣು ಸಹಸ್ರನಾಮ ಪಠಣ/ಶ್ರವಣದಿಂದ ಪಾಪ ನಾಶವಾಗುವುದು
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಬುಧವಾರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಬುಧವಾರ. ನವಮಿ ತಿಥಿಯಲ್ಲಿ ದುರ್ಗಾರಾಧನೆ ಮಾಡುವುದರಿಂದ ಒಂದು ಬಲವನ್ನು ತಂದು ಕೊಡುತ್ತದೆ. ಬುಧವಾರ ವಿಷ್ಣು ಸ್ಮರಣೆ, ವಿಷ್ಣು ಸಹಸ್ರನಾಮ ಪಠಣದಿಂದಲೂ ವಿಶೇಷ ಅನುಗ್ರಹವಾಗುವುದು.