Panchanga: ಆಷಾಢದ ಕೊನೆ ಶುಕ್ರವಾರ, ಅಮ್ಮನವರ ಪ್ರಾರ್ಥನೆಯಿಂದ ದುರಿತಗಳು ದೂರವಾಗುವವು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಭರಣಿ ನಕ್ಷತ್ರ, ಇಂದು ಶುಕ್ರವಾರ.

First Published Jul 22, 2022, 8:53 AM IST | Last Updated Jul 22, 2022, 8:53 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಭರಣಿ ನಕ್ಷತ್ರ, ಇಂದು ಶುಕ್ರವಾರ. ಆಷಾಢ ಕೊನೆಯ ಶುಕ್ರವಾರ. ಇಂದು ಅಮ್ಮನವರ ಸನ್ನಿಧಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇಂದು ನವಮಿಯುಕ್ತವಾಗಿರುವುದು ಇನ್ನಷ್ಟು ಪ್ರಶಸ್ತಗೊಳಿಸಿದೆ. ಹೀಗಾಗಿ ಇಂದು ಅಮ್ಮನವರ ಪ್ರಾರ್ಥನೆ, ಪೂಜೆ ಮಾಡುವುದರಿಂದ ದಿವ್ಯ ಫಲವಿದೆ.