Asianet Suvarna News Asianet Suvarna News

ಪಂಚಾಂಗ: ಇಂದು ಕುಜನ ಸ್ಥಾನಪಲ್ಲಟ, ಯಾವ ರಾಶಿಯ ಮೇಲೆ ಏನು ಪರಿಣಾಮ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷವಾಗಿದೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಗುರುವಾರವಾಗಿದ್ದು ಪ್ರತಿಪತ್‌ ತಿಥಿ, ಅಶ್ವಿನಿ ನಕ್ಷತ್ರವಾಗಿದೆ.  ಇಂದು ಕುಜ ಸ್ಥಾನಪಲ್ಲಟವಾಗುವುದರಿಂದ ದುರ್ಗಾ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು. ವಿಶೇಷವಾಗಿ ಮೇಷ, ತುಲಾ, ವೃಶ್ಚಿಕ ರಾಶಿಯರು ಅಮ್ಮನವರ ಪ್ರಾರ್ಥನೆ ಮಾಡಿ. 

Daily Horoscope| ದಿನಭವಿಷ್ಯ: ಕಟಕ ರಾಶಿಯವರಿಗೆ ಹಣದ ತೀವ್ರ ಕೊರತೆಯಾಗಲಿದೆ!

Video Top Stories