Panchanga: ಅಷ್ಟಮಿಯಂದು ದುರ್ಗಾಸಪ್ತಶತಿ ಪಾರಾಯಣದಿಂದ ಕಠಿಣವಾದ ಕೆಲಸವೂ ಸುಲಭ ಸಾಧ್ಯ!

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಗುರುವಾರ.

First Published Jul 21, 2022, 8:40 AM IST | Last Updated Jul 21, 2022, 8:40 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಅಶ್ವಿನಿ ನಕ್ಷತ್ರ, ಇಂದು ಗುರುವಾರ. ಅಷ್ಟಮಿಯುಕ್ತ ಗುರುವಾರ ತಾಯಿ ದುರ್ಗಾ ಸಪ್ತಶತಿ ಪಾರಾಯಣ, ಅಮ್ಮನವರ ಪೂಜೆಯಿಂದ ಸುಲಭವಲ್ಲದ ಕೆಲಸ ಸರಾಗವಾಗಿ ಸಾಗುವುದು. ಜೊತೆಗೆ ಗುರುವಾರ ಗುರು ಚರಿತ್ರೆ ಪಾರಾಯಣವನ್ನೂ ಮಾಡಬಹುದು, ಗುರುವಿನ ಅನುಗ್ರಹ ಬದುಕಿಗೊಂದು ಬೆಳಕು ಕೊಡುವುದು