Asianet Suvarna News Asianet Suvarna News

ಪಂಚಾಂಗ: ಕುಜಗ್ರಹದ ಸ್ಥಾನಪಲ್ಲಟ, ಸಿಂಹ ರಾಶಿಗೆ ಪ್ರವೇಶ!

20 ಜುಲೈ 2021, ಮಂಗಳವಾರದ ಪಂಚಾಂಗ| ಇಂದು ಎರಡುು ಪ್ರಧಾನ ಅಂಶಗಳನ್ನು ಗುರುತಿಸಿಕೊಳ್ಳಬೇಕು. ಮೊದಲನೆಯದಾಗಿ ಪ್ರಥಮ ಏಕಾದಶಿ, ಎರಡನೆಯದಾಗಿ ಕುಜಗ್ರಹದ ಸ್ಥಾನಪಲ್ಲಟ. ಸಿಂಹ ರಾಶಿಯ ಮಖಾ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಾನೆ. ಇನ್ನು ಇಂದು ಏಕಾದಶಿ ವ್ರತವೂ ಬಹಳ ಮಹತ್ವ ಪಡೆಯುತ್ತದೆ, 

First Published Jul 20, 2021, 8:30 AM IST | Last Updated Jul 20, 2021, 8:30 AM IST

20 ಜುಲೈ 2021, ಮಂಗಳವಾರದ ಪಂಚಾಂಗ| ಇಂದು ಎರಡುು ಪ್ರಧಾನ ಅಂಶಗಳನ್ನು ಗುರುತಿಸಿಕೊಳ್ಳಬೇಕು. ಮೊದಲನೆಯದಾಗಿ ಪ್ರಥಮ ಏಕಾದಶಿ, ಎರಡನೆಯದಾಗಿ ಕುಜಗ್ರಹದ ಸ್ಥಾನಪಲ್ಲಟ. ಸಿಂಹ ರಾಶಿಯ ಮಖಾ ನಕ್ಷತ್ರವನ್ನು ಪ್ರವೇಶಿಸುತ್ತಿದ್ದಾನೆ. ಇನ್ನು ಇಂದು ಏಕಾದಶಿ ವ್ರತವೂ ಬಹಳ ಮಹತ್ವ ಪಡೆಯುತ್ತದೆ, 

Video Top Stories