Panchanga: ಇಂದು ಅಮೃತಸಿದ್ಧಿ ಯೋಗ, ಸೂರ್ಯನ ಈ ಶ್ಲೋಕ ಪಠಣದಿಂದ ಆರೋಗ್ಯ ವೃದ್ಧಿ
. ಶ್ರೀ ಪ್ಲವನಾಮ ಸಂವತ್ಸರ, ಮಾಘಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಹಸ್ತ ನಕ್ಷತ್ರ, ಇಂದು ಆದಿತ್ಯವಾರ. ಇಂದು ಆದಿತ್ಯವಾರ ಹಸ್ತ ನಕ್ಷತ್ರ ಬಂದಿದೆ.ಅಮೃತ ಸಿದ್ಧಿಯೋಗವಿದೆ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಮಾಘಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಹಸ್ತ ನಕ್ಷತ್ರ, ಇಂದು ಆದಿತ್ಯವಾರ. ಇಂದು ಆದಿತ್ಯವಾರ ಹಸ್ತ ನಕ್ಷತ್ರ ಬಂದಿದೆ. ಅಮೃತಸಿದ್ಧಿಯೋಗವಿದೆ. ಸೂರ್ಯನ ಈ ಶ್ಲೋಕ ಪಠಣದಿಂದ ಅನಾರೋಗ್ಯ ನಿವಾರಣೆಯಾಗಿ ಆರೋಗ್ಯ ಪ್ರಾಪ್ತಿಯಾಗುವುದು. ಶ್ಲೋಕ ಹೀಗಿದೆ ನೋಡಿ.