ಪಂಚಾಂಗ: ಭಗವಂತ ಭುವಿಗಿಳಿದು ಬರುವ ಕಾಲವಿದು, ಕೌಮುದಿ ಜಾಗರ ವ್ರತ ಮಾಡುವುದರಿಂದ ಅನುಕೂಲ

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಮಂಗಳವಾರ. ಆಶ್ವೀಜ ಮಾಸದ ಚತುರ್ದಶಿ ತಿಥಿಯಲ್ಲಿ ಕೌಮುದಿ ಜಾಗರ ವ್ರತವನ್ನು ಆಚರಿಸಲಾಗುತ್ತದೆ. 

First Published Oct 19, 2021, 8:51 AM IST | Last Updated Oct 19, 2021, 8:51 AM IST

ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ಇಂದು ಮಂಗಳವಾರ. ಆಶ್ವೀಜ ಮಾಸದ ಚತುರ್ದಶಿ ತಿಥಿಯಲ್ಲಿ ಕೌಮುದಿ ಜಾಗರ ವ್ರತವನ್ನು ಆಚರಿಸಲಾಗುತ್ತದೆ. ವಸ್ತುಶಃ ಕೋ ಜಾಗರ್ತಿ ಎಂದು ಇದರ ಹೆಸರು. ಭಗವಂತ ಭುವಿಗಿಳಿದು ಬರುವ ಕಾಲವಿದೆ. ಯಾರು ನನ್ನ ಬರುವಿಕೆಗೆ ಎಚ್ಚರವಾಗಿ ಕಾಯುತ್ತಿದ್ದಾರೆ ಎಂದು ಪರೀಕ್ಷಿಸುತ್ತಾನೆ ಎಂಬುದು ನಂಬಿಕೆ. ಇಂದು ಮಂಗಳವಾರ. ತಾಯಿ ಲಲಿತೆಯ ಪಾರಾಯಣ ಮಾಡಿಕೊಳ್ಳಿ.  

Daily Horoscope | ದಿನಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ದಿನ, ಅನುಕೂಲದ ವಾತಾವರಣ!