Asianet Suvarna News Asianet Suvarna News

ಪಂಚಾಂಗ: ಸೋಮವಾರ ಸದಾಶಿವನ ಆರಾಧನೆ, ಪ್ರಾರ್ಥನೆ ಮಾಡಿ, ಕಷ್ಟಗಳು ದೂರವಾಗುವವು

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ವಿಶಾಖ ನಕ್ಷತ್ರ, ಇಂದು ಸೋಮವಾರ. 

First Published Jul 19, 2021, 8:27 AM IST | Last Updated Jul 19, 2021, 8:33 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ವಿಶಾಖ ನಕ್ಷತ್ರ, ಇಂದು ಸೋಮವಾರ. ನಾಳೆ ಏಕಾದಶಿ ಇದ್ದು, ಇಂದಿನಿಂದಲೇ ಅದಕ್ಕೆ ಚಾಲನೆ ಸಿಗುತ್ತದೆ. ಏಕಾದಶಿಗೆ ಬೇಕಾದ ಪೂರ್ವ ತಯಾರಿ ಇಂದೇ ಮಾಡಿಕೊಳ್ಳಬೇಕು. ಅದನ್ನು ಇಂದು ಪ್ರಾರಂಭಿಸಿ. ಇನ್ನು ವಾರದ ಮಟ್ಟಿಗೆ ಈಶ್ವರನ ವಾರ. ಶಂಕರನ ಆರಾಧನೆ, ಪ್ರಾರ್ಥನೆಯಿಂದ ಅನುಕೂಲವಾಗುವುದು.

ದಿನ ಭವಿಷ್ಯ: ತುಲಾ ರಾಶಿಯವರಿಗೆ ಆರೋಗ್ಯದಲ್ಲಿ ಬಾಧೆ, ನಿಮ್ಮ ರಾಶಿಗೇನು ಫಲ?
 

Video Top Stories