Panchanga: ಶೃಂಗೇರಿ ಶಾರದಾ ಮಾತೆಯ ಉತ್ಸವ, ಈ ಮಂತ್ರ ಪಠಣದಿಂದ ಬುದ್ಧಿ ಬಲ ಹೆಚ್ಚಾಗುತ್ತದೆ
ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕೃಷ್ಣ ಪಕ್ಷ, ಮಾಘ ಮಾಸ, ತೃತೀಯ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಇಂದು ಶನಿವಾರ. ಇಂದು ಶೃಂಗೇರಿಯಲ್ಲಿ ತಾಯಿ ಶಾರದಾ ಮಾತೆಯ ಉತ್ಸವ ನಡೆಯುತ್ತಿದೆ.
ನಮ್ಮ ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕೃಷ್ಣ ಪಕ್ಷ, ಮಾಘ ಮಾಸ, ತೃತೀಯ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ, ಇಂದು ಶನಿವಾರ. ಇಂದು ಶೃಂಗೇರಿಯಲ್ಲಿ ತಾಯಿ ಶಾರದಾ ಮಾತೆಯ ಉತ್ಸವ ನಡೆಯುತ್ತಿದೆ. ನಮ್ಮೆಲ್ಲರ ಬದುಕಿಗೆ, ತಾಯಿ ಶಾರದೆಯ ಅನುಗ್ರಹ ಇರಬೇಕು. ತಾಯಿಯ ಸ್ತುತಿಯಿಂದ ಬುದ್ಧಿ, ವಿವೇಕ ಜಾಗೃತವಾಗುವುದು