Asianet Suvarna News Asianet Suvarna News

ಪಂಚಾಂಗ: ಶನೈಶ್ಚರನಿಗೆ ತೈಲಾಭಿಷೇಕ ಮಾಡಿಸಿದರೆ ಇಷ್ಟಾರ್ಥ ಪ್ರಾಪ್ತಿರಸ್ತು!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ,  ಪಂಚಮಿ ತಿಥಿ, ಧನಿಷ್ಠಾ ನಕ್ಷತ್ರ, ಇಂದು ಶನಿವಾರವಾಗಿದೆ. 

First Published Dec 19, 2020, 8:32 AM IST | Last Updated Dec 19, 2020, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ,  ಪಂಚಮಿ ತಿಥಿ, ಧನಿಷ್ಠಾ ನಕ್ಷತ್ರ, ಇಂದು ಶನಿವಾರವಾಗಿದೆ. ಇಂದು ಕರ್ಮಫಲದಾತ ಶನಿ ಮಹಾತ್ಮನಿಗೆ ಅಧಿಕ ಬಲ ಇರುವುದರಿಂದ ಶನೈಶ್ಚರನ ಪ್ರಾರ್ಥನೆ ಮಾಡುವುದರಿಂದ, ಪೂಜಿಸುವುದರಿಂದ ವಿಶಿಷ್ಟ ಫಲಗಳಿದ್ದಾವೆ. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ. 

ದಿನ ಭವಿಷ್ಯ : ಈ ರಾಶಿಯವರು ದುರ್ಜನರ ಸಹವಾಸದಿಂದ ದೂರವಿರಿ!

 

Video Top Stories