Panchanga: ಸೋಮವಾರ ಪಂಚಮಿ, ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮ ಪಠಣದಿಂದ ಪೂರ್ಣತೆ ಲಭಿಸುವುದು

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಪಂಚಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರ. 

First Published Jul 18, 2022, 8:35 AM IST | Last Updated Jul 18, 2022, 8:35 AM IST

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಪಂಚಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ, ಇಂದು ಸೋಮವಾರ. ಸೋಮವಾರ ಪಂಚಮಿಯುಕ್ತವಾಗಿರುವುದರಿಂದ ಲಲತಾ ಸಹಸ್ರನಾಮ ಹಾಗೂ ಶಿವ ಸಹಸ್ರನಾಮ ಹೇಳಿಕೊಳ್ಳುವುದರಿಂದ ನಮ್ಮೊಳಗೆ ಪೂರ್ಣತೆ ಏರ್ಪಾಡಾಗುತ್ತದೆ. ಶಿವ ಇಲ್ಲದೇ ಶಕ್ತಿ ಇಲ್ಲ, ಶಕ್ತಿ ಇಲ್ಲದೇ ಶಿವನಿಲ್ಲ, ಹಾಗಾಗಿ ಎರಡನ್ನೂ ಹೇಳಿಕೊಳ್ಳುವುದರಿಂದ ನಮ್ಮೊಳಗೆ ಆ ಶಕ್ತಿ, ಪೂರ್ಣತೆ ಏರ್ಪಾಡಾಗುತ್ತದೆ.