Asianet Suvarna News Asianet Suvarna News

ಪಂಚಾಂಗ: ವಿಷ್ಣುಸೂಕ್ತ/ಸಹಸ್ರನಾಮ ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ನೆಲೆಸುವುದು

ಶುಭೋದಯ ಓದುಗರೇ ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ಚತುರ್ಥಿ ತಿಥಿ, ಶ್ರವಣ ನಕ್ಷತ್ರ, ಇಂದು ಶುಕ್ರವಾರವಾಗಿದ್ದು, ಮಹಾಲಕ್ಷ್ಮಿಗೆ ಪ್ರಿಯವಾದ ವಾರ.

First Published Dec 18, 2020, 8:24 AM IST | Last Updated Dec 18, 2020, 8:24 AM IST

ಶುಭೋದಯ ಓದುಗರೇ ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲಪಕ್ಷ, ಚತುರ್ಥಿ ತಿಥಿ, ಶ್ರವಣ ನಕ್ಷತ್ರ, ಇಂದು ಶುಕ್ರವಾರವಾಗಿದ್ದು, ಮಹಾಲಕ್ಷ್ಮಿಗೆ ಪ್ರಿಯವಾದ ವಾರ. ಶ್ರವಣ ನಕ್ಷತ್ರ ಬಂದಿರುವುದರಿಂದ ವಿಷ್ಣುವಿಗೆ ಪ್ರಿಯವಾದ ನಕ್ಷತ್ರ. ಹಾಗಾಗಿ ಮಹಾವಿಷ್ಣುವನ್ನು ಇಂದು ಭಕ್ತಿ ಭಾವದಿಂದ ಪ್ರಾರ್ಥಿಸಿದರೆ, ಪೂಜಿಸಿದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಗಳು ನೆಲೆಸುವವು. ಆತನ ಅನುಗ್ರಹ ನಮ್ಮ ಮೇಲಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರಗಳಿವು..!