Asianet Suvarna News Asianet Suvarna News

panchanga: ಇಂದಿನಿಂದ ದಕ್ಷಿಣಾಯನ ಶುರು, ಇದು ವರ್ಜ್ಯ ಕಾಲವಲ್ಲ, ದೇವತಾರಾಧನೆಯ ಕಾಲ!

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಶತಭಿಷ ನಕ್ಷತ್ರ, ಇಂದು ಭಾನುವಾರ. 

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಶತಭಿಷ ನಕ್ಷತ್ರ, ಇಂದು ಭಾನುವಾರ. ದಕ್ಷಿಣಾಯನ ಅಂದ್ರೆ ವರ್ಜ್ಯ ಅಲ್ಲ, ದೇವತಾ ಆರಾಧನೆಗೆ ಪ್ರಶಸ್ತವಾದ ಕಾಲ. ಇನ್ನು ಸೂರ್ಯ ಕರ್ಕಟಕ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಅಂದರೆ ಜಲರಾಶಿ, ಮಳೆ, ಬೆಳೆ ಸಮೃದ್ಧವಾಗಿರಲಿ ಎಂದು ಕೇಳಿಕೊಳ್ಳಬೇಕು.