Asianet Suvarna News Asianet Suvarna News

ಪಂಚಾಂಗ: ಮಾರ್ಗಶಿರ ಗುರುವಾರ ಮಹಾಲಕ್ಷ್ಮೀ ಪೂಜೆ ಮಾಡಿದರೆ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಉತ್ತರಾಷಾಢ ನಕ್ಷತ್ರ, ಗುರುವಾರವಾಗಿದೆ. 

First Published Dec 17, 2020, 8:25 AM IST | Last Updated Dec 17, 2020, 8:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಉತ್ತರಾಷಾಢ ನಕ್ಷತ್ರ, ಗುರುವಾರವಾಗಿದೆ. ಮಾರ್ಗಶಿರ ಮಾಸದಲ್ಲಿ ಪ್ರತಿ ಗುರುವಾರ ಮಾರ್ಗಶಿಷ ಲಕ್ಷ್ಮೀ ಪೂಜೆ ಬಹಳ ವಿಶೇಷವಾದ ವ್ರತ. ಮಹಾಲಕ್ಷ್ಮೀಯನ್ನು ಕಲಶದಲ್ಲಿ ಆಹ್ವಾಹನೆ ಮಾಡಿ, ಷೋಡಶೋಪಾರ ಪೂಜೆಯನ್ನು ನೆರವೇರಿಸಿ, ಆ ತಾಯಿಗೆ ಭಕ್ತಿಯಿಂದ ಪಾಯಸ ನೈವೇದ್ಯವನ್ನು ಮಾಡಬೇಕು. ಯಾರು ಹೀಗೆ ಮಾಡುತ್ತಾರೋ ಅವರ ಮನೆಗಳಲ್ಲಿ ಸಮೃದ್ಧಿ ತುಂಬಿರುತ್ತದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು!