ಉಚ್ಛ ಸ್ಥಾನದಲ್ಲಿದ್ದ ಸೂರ್ಯ ಸ್ಥಾನ ಪಲ್ಲಟ ಮಾಡುವ ದಿನ: ಯಾವ ರಾಶಿಗೆ ಶುಭ? ಅಶುಭ?

14 ಮೇ, 2020, ಗುರುವಾರದ ಪಂಚಾಂಗ| ಇಂದು ರವಿ ಸಂಕ್ರಮಣ, ಉಚ್ಛ ಸ್ಥಾನದಲ್ಲಿದ್ದ ಸೂರ್ಯ ಸ್ಥಾನ ಪಲ್ಲಟ ಮಾಡುವ ದಿನವಿದು. ಈವರೆಗೆ ಮೇಷ ರಾಶಿಯಲ್ಲಿದ್ದ ರವಿ ವೃಷಭ ರಾಶಿ ಪ್ರವೇಶಿಸುತ್ತಾನೆ. ಸೂರ್ಯನ ಶತ್ರು ಶುಕ್ರ. ಇಂದು ರವಿ ಸಂಕ್ರಮಣದ ದಿನ ಸೂರ್ಯ ತನ್ನ ಶತ್ರು ಶುಕ್ರನ ಮನೆ ಪ್ರವೇಶಿಸುತ್ತಿದ್ದಾನೆ. ಈ ಸಂಕ್ರಮಣ ಕಾಲದಲ್ಲಿ ಈಶ್ವರನಿಗೆ ಅಭಿಷೇಕಾದಿಗಳನ್ನು ನೆರವೇರಿಸಿ ಆರಾಧನೆ ಮಾಡಬೇಕು. ಈ ಮೂಲಕ ಆತನ ಪ್ರೀತಿ ಹಾಗೂ ಅನುಗ್ರಹಕ್ಕೆ ಪಾತ್ರರಾಗಬೇಕು. ಪ್ರತಿ ರಾಶಿಯವರು ಈಶ್ವರ ಸ್ಮರಣೆ ತಪ್ಪದೇ ಮಾಡಿ, ಶುಭವಾಗಲಿದೆ.

First Published May 14, 2020, 9:12 AM IST | Last Updated May 14, 2020, 9:17 AM IST

14 ಮೇ, 2020, ಗುರುವಾರದ ಪಂಚಾಂಗ| ಇಂದು ರವಿ ಸಂಕ್ರಮಣ, ಉಚ್ಛ ಸ್ಥಾನದಲ್ಲಿದ್ದ ಸೂರ್ಯ ಸ್ಥಾನ ಪಲ್ಲಟ ಮಾಡುವ ದಿನವಿದು. ಈವರೆಗೆ ಮೇಷ ರಾಶಿಯಲ್ಲಿದ್ದ ರವಿ ವೃಷಭ ರಾಶಿ ಪ್ರವೇಶಿಸುತ್ತಾನೆ. ಸೂರ್ಯನ ಶತ್ರು ಶುಕ್ರ. ಇಂದು ರವಿ ಸಂಕ್ರಮಣದ ದಿನ ಸೂರ್ಯ ತನ್ನ ಶತ್ರು ಶುಕ್ರನ ಮನೆ ಪ್ರವೇಶಿಸುತ್ತಿದ್ದಾನೆ. ಈ ಸಂಕ್ರಮಣ ಕಾಲದಲ್ಲಿ ಈಶ್ವರನಿಗೆ ಅಭಿಷೇಕಾದಿಗಳನ್ನು ನೆರವೇರಿಸಿ ಆರಾಧನೆ ಮಾಡಬೇಕು. ಈ ಮೂಲಕ ಆತನ ಪ್ರೀತಿ ಹಾಗೂ ಅನುಗ್ರಹಕ್ಕೆ ಪಾತ್ರರಾಗಬೇಕು. ಪ್ರತಿ ರಾಶಿಯವರು ಈಶ್ವರ ಸ್ಮರಣೆ ತಪ್ಪದೇ ಮಾಡಿ, ಶುಭವಾಗಲಿದೆ.

Video Top Stories