Asianet Suvarna News Asianet Suvarna News

ಪಂಚಾಂಗ| ಮನುಷ್ಯ ಅಹಂಕಾರ ಮೆಟ್ಟಿ ಮುಂದೆ ಸಾಗಬೇಕಾದ ಕಾಲವಿದು!

2021 ಜನವರಿ 14, ಗುರುವಾರ ಪಂಚಾಂಗ, ಇಂದು ಮಕರ ಸಂಕ್ರಾಂತಿ ಓದುಗರೆಲ್ಲರಿಗೂ ಹಬ್ಬದ ಶುಭಾಶಯಗಳು. ಸಂಕ್ರಾತಿ ಅಂದರೆ ದಾಟುವುದು ಎಂದು ಅರ್ಥ. ಮನುಷ್ಯ ತನ್ನ ಅಹಂಕಾರವನ್ನು ದಾಟಬೇಕು. ನಾವು ನಮ್ಮ ಧಾರೆಯನ್ನು ಉತ್ತರದ ಕಡೆಗೆ ಮಾಡಬೇಕು. ಉತ್ತರೋತ್ತರ ಅಭಿವೃದ್ಧಿ ಎಂಬ ಮಾತಿದೆ. ಹೀಗಾಗಿ ಬದಲಾವಣೆಯ ಹಾದಿಯಲ್ಲಿ ಅಹಂಕಾರವನ್ನು ಮೆಟ್ಟಿ ಮುಂದೆ ಸಾಗೋಣ

Jan 14, 2021, 9:11 AM IST