Panchanga: ಇಂದು ನರಸಿಂಹ ಜಯಂತಿ, ಅನುಗ್ರಹಕ್ಕೆ ಅಭಯ ನೃಸಿಂಹ ಮಹಾಮಂತ್ರ ಪಠಿಸಿ
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಚಿತ್ತಾ ನಕ್ಷತ್ರ, ಇಂದು ಶನಿವಾರ. ಇಂದು ನರಸಿಂಹ ಜಯಂತಿ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಚಿತ್ತಾ ನಕ್ಷತ್ರ, ಇಂದು ಶನಿವಾರ. ಇಂದು ನರಸಿಂಹ ಜಯಂತಿ. ಹಿರಣ್ಯ ಕಶ್ಯಪು-ಪ್ರಹ್ಲಾದನ ಕತೆ ಗೊತ್ತೇ ಇದೆ. ಆಗ ಅವತರಿಸಿದ್ದೇ ನರಸಿಂಹಾವತಾರ. ಈ ನರಸಿಂಹಾವತಾರದ ಗೂಡಾರ್ಥ, ಅಭಯ ಮಂತ್ರ ತಿಳಿಯೋಣ ಬನ್ನಿ.