Panchanga: ಇಂದು ಸೋಮ ಪ್ರದೋಷ, ಸಾಂಬಸದಾಶಿವರ ಪೂಜೆಯಿಂದ ಸಕಲ ಅಭೀಷ್ಟಗಳು ನೆರವೇರುವವು
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಸೋಮವಾರ.
ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಪುನರ್ವಸು ನಕ್ಷತ್ರ, ಇಂದು ಸೋಮವಾರ. ಇಂದು ಸೋಮವಾರದಂದು ಪ್ರದೋಷ ಏರ್ಪಾಡಾಗಿದೆ. ಇದು ಬಹಳ ವಿಶೇಷ. ಸಾಂಬಸದಾಶಿವರ ಪ್ರಾರ್ಥನೆ ಮಾಡುವುದರಿಂದ ಸಕಲ ಕಷ್ಟಗಳೂ ನಿವಾರಣೆಯಾಗಿ, ಅಭೀಷ್ಟಗಳು ನೆರವೇರುವವು.